ಶಿವಮೊಗ್ಗದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದ ವಾಹನಗಳ ಸೀಜ್‌|CAR SEIZE|SHIVAMOGGA|POLICE|TV9KANNADA|

2 Просмотры
Издатель
Police have seized many vehicles in Shivamogga town for violating a lockdown | ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದ ವಾಹನಗಳ ಸೀಜ್‌

ಕರ್ನಾಟಕದಲ್ಲಿ ಲಾಕ್‌ಡೌನ್‌ ಅನ್ನು ಪೊಲೀಸರು ರಾಜ್ಯಾದ್ಯಂತ ಬಹಳ ಸ್ಟ್ರಿಕ್ಟ್‌ ಆಗಿ ಜಾರಿಗೊಳಿಸುತ್ತಿದ್ದಾರೆ. ಅನವಶ್ಯಕವಾಗಿ ಓಡಾತ್ತಿರುವ ಯಾವುದೇ ವಾಹನ ಸಿಕ್ಕರು ಸೀಜ್‌ ಮಾಡುತ್ತಿದ್ದಾರೆ. ಅದ್ರಲ್ಲೂ ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಲಾಕ್‌ಡೌನ್‌ ಹೆಸರಿಗೆ ಮಾತ್ರ ಎನ್ನುಷ್ಟು ವಾಹನಗಳ ಸಂಚಾರ ಇದೆ. ಇದರಿಂದ ತಲೆಕೆಟ್ಟು ಹೋದ ಪೊಲೀಸರು ಈಗ ವಾಹನಗಳನ್ನ ಸೀಜ್‌ ಮಾಡುತ್ತಿದ್ದಾರೆ.

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #Traffic #Shivamogga #Vehicleseize #Lockdown #Police #Coronavirus #BlackFungus #covid19 #Karnataka #Lockdown #covid19 #Oxygen #Oxygenbed #Ventilator #Crematorium #Ambulance #Coronadeath #coronainfection #Coronadischarge #Coronanews #Coronabreaking #Covid19news #coronalatestnews #kannadanews #breakingnews #latestnews #Karnatakanews #tv9kannadaDigital #Tv9D

TV9 Kannada | Kannada News | Latest Kannada News |

Credits: #Health|#GuruKusugal/Producer|SheshaGiri /Videoeditor| #TV9D
Категория
Комедии
Комментариев нет.