ಸ್ಕೂಟಿಯಲ್ಲಿ ಗೆಳೆತಿಯೊಂದಿಗೆ ಅನಗತ್ಯವಾಗಿ ಹೊರ ಬಂದಿದ್ದ ಯುವತಿ ಬೈಕ್ ಸೀಜ್! | Bengalore Police | TV9 Kannada |

2 Просмотры
Издатель
ಸ್ಕೂಟಿಯಲ್ಲಿ ಗೆಳೆತಿಯೊಂದಿಗೆ ಅನಗತ್ಯವಾಗಿ ಹೊರ ಬಂದಿದ್ದ ಯುವತಿ ಬೈಕ್ ಸೀಜ್! |Bengalore Police | TV9 Kannada |

ಕೊರೊನಾ ಕಾರಣ ಹೇಳಿ ಗೆಳೆತಿಯೊಂದಿಗೆ ಹೊರ ಬಂದಿದ್ದ ಯುವತಿಯ ಬೈಕ್​ನ್ನ ಪೊಲೀಸರು ಸೀಜ್ ಮಾಡಿದ್ದಾರೆ. ನಮ್ಮ ಮನೆಯ ಮೇಲಿನ ಮನೆಯವರಿಗೆ ಕೊರೊನಾ ಇದೆ. ಹಾಗಾಗಿ ನಾವು ನಮ್ಮ ಮನೆಗೆ ಹೋಗುತ್ತಿದ್ದೇವೆ. ಇನ್ನೂ 10 ಗಂಟೆ ಕೂಡ ಆಗಿಲ್ಲ, ಈಗ ಯಾಕೆ ನನ್ನ ಬೈಕ್​ ತಡೆ ಹಿಡಿದಿದ್ದಾರೆ ಅಂತಾ ಯುವತಿಯೋರ್ವಳು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾಳೆ. ಬೆಂಗಳೂರಿನ ಶೇಷಾದ್ರಿಪುರಂ ಸೆಂಟ್ರಲ್​ನಲ್ಲಿ ಯುವತಿ ಅನವಶ್ಯಕವಾಗಿ ತಿರುಗಾಡುತ್ತಿದ್ದು ಕಂಡು ಬಂದ ಹಿನ್ನೆಲೆ ಪೊಲೀಸರು ಬೈಕ್ ಸೀಜ್ ಮಾಡಿದ್ದೇವೆ ಅಂತಾ ತಿಳಿಸಿದ್ರು.

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #BengalorePolice #Lockdown #Bikeseize #Bengalore #Corona #Lockdown #Police #Kannadanews

TV9 Kannada | Kannada News | Latest Kannada News |

Credits: #Regional #ChetanMavoor/producer|Pavan/VideoEditor|#TV9D
Категория
Комедии
Комментариев нет.